Puneeth Parva | ಪುನೀತ ಪರ್ವ ಕಾರ್ಯಕ್ರಮದಲ್ಲಿ ಒಂದು ಸಪ್ರೈಸ್ ಕೂಡ ಇದೆ. | Raghavendra Rajkumar *PressMeet

2022-10-19 16,280

#aswinipuneeth #puneethrajkumar #raghavendrarajkumar #gandhadagudi #puneethparva #yash #ramya #divyaspandana

Puneeth Parva, Gandhadagudi pre-release event, will be held on the 21st at 6.30 pm in the palace grounds.


ಪುನೀತ್‌ಪರ್ವ,ಗಂಧದಗುಡಿ ಪ್ರೀ ರಿಲೀಸ್‌ ಇವೆಂಟ್‌,ಅರಮನೆ ಮೈದಾನದಲ್ಲಿ ಇದೆ 21ಕ್ಕೆ ಸಂಜೆ 6.30 ಗಂಟೆಗೆ ಅದ್ಧುರಿಯಾಗಿ ಜರುಗಲಿದೆ, ಈ ಕಾರ್ಯಕ್ರಮ ನಡೆಯುವ ಜಾಗವನ್ನು ಇಂದು ಅಶ್ವಿನಿ ಪುನೀತ್‌ರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವಲೋಕಿಸಿದ್ದಾರೆ.